ವಚನ - 1276     
 
ಗಡ್ಡವಿಲ್ಲದ ಮೋರೆ ದುಡ್ಡು ಇಲ್ಲದ ಚೀಲ| ಬಡ್ಡಿಯ ಸಾಲ ತೆರುವನಾ ಬಾಳುವೆಯು| ಅಡ್ಡಕ್ಕು ಬೇಡ! ಸರ್ವಜ್ಞ