ವಚನ - 1282     
 
ಅಕ್ಕಸಾಲೆಯನೂರಿ| ಗೊಕ್ಕಲಿಂದೆನಬೇಡ| ಬೆಕ್ಕು ಬಂದಿಲಿಯ ಹಿಡಿವಂತೆ ಊರಿಗೆ| ರಕ್ಕಸನರಿಗು! ಸರ್ವಜ್ಞ