ಹಣವಿಗೊಂದೀಸವಿ| ಪ್ಪಣಕ್ಕೊಂದು ಬೇಳೆಯ|
ತ್ರಿಣಯನ ಮಕುಟವಾದರಕ್ಕಸಾಲೆ|
ಟೊಣೆಯದೇ ಬಿಡನು ಸರ್ವಜ್ಞ
Music
Courtesy:
Transliteration
Haṇavigondīsavi| ppaṇakkondu bēḷeya|
triṇayana makuṭavādarakkasāle|
ṭoṇeyadē biḍanu sarvajña
ಶಬ್ದಾರ್ಥಗಳು
ಇಪ್ಪಣ = ಎರಡುಹಣ=9 ಆ, 4, ಪೈ ; ಈಸ = ವೀಸ ಹಣದ 1/16ಭಾಗ=31/2ಪೈ; ಟೊಣೆ = ಹೊಡೆ, ಕಳವುಮಾಡು; ತ್ರಿಣಯ = ಈಶ್ವರ; ಬೇಳೆ = ಹಾಗದ ಅರ್ಧ 7ಪೈ; ಮುಕುಟ = ಕಿರೀಟ; ಹಣವಿಗೆ = 4ಆಣೆ 8ಪೈಯಲ್ಲಿ;