ಬೂದಿಯೊಳು ಹುದುಗಿಸುತ ವೇದಿಸಿ ಮರೆಮಾಡಿ|
ಕಾದಿರ್ದ ಚಿನ್ನದೊಳು ಬೆರಸಿ, ಒರೆಹಚ್ಚಿ|
ಊದುತಾ ಟೊಣೆವ! ಸರ್ವಜ್ಞ
Music
Courtesy:
Transliteration
Būdiyoḷu hudugisuta vēdisi maremāḍi|
kādirda cinnadoḷu berasi, orehacci|
ūdutā ṭoṇeva! Sarvajña
ಶಬ್ದಾರ್ಥಗಳು
ವೇದಿಸಿ = ತೊಂದರೆಗೊಳಿಸಿ; ಹುದುಗಿಸು = ಮುಚ್ಚು;