ತೆಗೆದತ್ತಲಿಳಿಯುವುದು ಮಿಗೆಯೊತ್ತಲಿರುಕಿಹುದು|
ಬಗೆಯ ರಸತುಂಬ ಬಹು ಸಂಚನದ ತ್ರಾಸ|
ನೆಗಹಲೇ ಬೇಡ ಸರ್ವಜ್ಞ
Music
Courtesy:
Transliteration
Tegedattaliḷiyuvudu migeyottalirukihudu|
bageya rasatumba bahu san̄canada trāsa|
negahalē bēḍa sarvajña
ಶಬ್ದಾರ್ಥಗಳು
ಕಣ್ಣಿಗೆ ತೋರಿಸುತ್ತ = ವಂಚನೆ ಮಾಡಿ;