ವಚನ - 1290     
 
ಅಡ್ಡ ಬಡ್ಡಿಯು ಹೊಲ್ಲ ಗಿಡ್ಡ ಬಾಗಿಲು ಹೊಲ್ಲ| ಹೆಡ್ಡರೊಡನಾಟತರಹೊಲ್ಲ ಬಡಿಗ ತಾ| ರೊಡ್ಡನಿರ ಹೊಲ್ಲ ಸರ್ವಜ್ಞ