ವಚನ - 1291     
 
ಹಣಜಿ ಭತ್ತವು ಅಲ್ಲ ಅಣಬೆ ಸತ್ತಿಗೆಯಲ್ಲ| ಕಣಕದ ಕಲ್ಲು ಮಣಿಯಲ್ಲ ಬಣಜಿಗ| ಗುಣವಂತನಲ್ಲ ಸರ್ವಜ್ಞ