ವಚನ - 1295     
 
ಕೊಂಬು ಹೋರಿಗೆ ಲೇಸು ತುಂಬು ಕೇರಿಗೆ ಲೇಸು| ಕುಂಬಾರ ಲೇಸು ಊರಿಗೆ ಹರದಂಗೆ| ನಂಬುಗೆಯ ಲೇಸು ಸರ್ವಜ್ಞ