ಮೆಟ್ಟಾಸೆ ಕಾಲಿಗೆ ಹೊಟ್ಟಾಸೆ ಆವಿಂಗೆ|
ಬೆಟ್ಟಗಳಾಸೆ ಮೃಗಗಳಿಗೆ; ಹರದಂಗೆ|
ಇಟ್ಟೆಡೆಗಳಾಸೆ; ಸರ್ವಜ್ಞ
Music
Courtesy:
Transliteration
Meṭṭāse kālige hoṭṭāse āviṅge|
beṭṭagaḷāse mr̥gagaḷige; haradaṅge|
iṭṭeḍegaḷāse; sarvajña
ಶಬ್ದಾರ್ಥಗಳು
ಇಟ್ಟೆಡೆ = ಜಾತ್ರೆಯ ಸ್ಥಳ; ಹೊಟ್ಟು = ಮೇವು;