ವಚನ - 1300     
 
ಮಠಪತಿಗೆ ಭಕ್ತಿಲ್ಲ ಕಟುಗಂಗೆ ಮುಕ್ತಿಲ್ಲ| ಪಟವೆಂಬುದಕ್ಕೆ ನೆರಳಿಲ್ಲ ಹಟಗಾರ| ಕುಟಿಲನೆಂದರಿಗು! ಸರ್ವಜ್ಞ