ವಚನ - 1301     
 
ಹೆಂಡತಿಗೆ ಅಂಜುವಾ ಗಂಡನಾನೇನೆಂಬೆ| ಹಿಂಡು ಕೋಳಿಗಳ ಮುರಿತಿಂಬ ನರಿ, ನಾಯ| ಕಂಡೋಡಿದಂತೆ; ಸರ್ವಜ್ಞ