ವಚನ - 1304     
 
ಗಾಣಿಗನ ಒಡನಾಟ ಕೋಣನಾ ಬೇಸಾಯ| ಕ್ಷೀಣಿಸುವ ಕುತ್ತ, ಸಮರ, ಕ್ಷಾಮಗಳಲಿ| ಪ್ರಾಣಗಾಸೆಂದ ಸರ್ವಜ್ಞ