ಓಜನೊಕ್ಕಲು ಅಲ್ಲ ಹೂಜೆ ಭಾಂಡದೊಳಲ್ಲ|
ಗಾಜೊಂದು ಲೋಹದೊಳಗಲ್ಲ! ಅಂಬಲಿಯು|
ಭೋಜನದೊಳಲ್ಲ ಸರ್ವಜ್ಞ
Music
Courtesy:
Transliteration
Ōjanokkalu alla hūje bhāṇḍadoḷalla|
gājondu lōhadoḷagalla! Ambaliyu|
bhōjanadoḷalla sarvajña
ಶಬ್ದಾರ್ಥಗಳು
ಹೂಜೆ = ನೀರು ಕುಡಿಯುವ ಮಣ್ಣಿನ ಪಾತ್ರೆ; ಓಜ = ಆಚಾರಿ, ಗುರು ಅಕ್ಕಸಾಲಿಗ; ಭಾಂಡದೊಳಗಲ್ಲ = ನಾಲ್ಕು ದಿನ ಬಾಳುವ ಕಿಮ್ಮತ್ತಿನ ಪಾತ್ರೆಯೊಳಗೆ ಎಣಿಕೆಯಾಗದು;