ಬೇಡಂಗೆ ಶುಚಿಯಿಲ್ಲ ಬೋಡಂಗೆ ರುಚಿಯಿಲ್ಲ|
ಕೂಡಿಲ್ಲದಂಗೆ ಸುತರಿಲ್ಲ ಜಾಡನು|
ಮೂಢಾತ್ಮನಲ್ಲ ಸರ್ವಜ್ಞ
Music
Courtesy:
Transliteration
Bēḍaṅge śuciyilla bōḍaṅge ruciyilla|
kūḍilladaṅge sutarilla jāḍanu|
mūḍhātmanalla sarvajña
ಶಬ್ದಾರ್ಥಗಳು
ಕೂಡಿಲ್ಲದವಗೆ = ಹೆಂಡತಿ ಇಲ್ಲದವನಿಗೆ;