ವಚನ - 1307     
 
ಅಗ್ಗ ಬಡವಗೆ ಲೇಸು ಬುಗ್ಗೆಯಗಸಗೆ ಲೇಸು| ತಗ್ಗಿನ ಗದ್ದೆ ಉಳಲೇಸು ಜೇಡಂಗೆ| ಮಗ್ಗ ಲೇಸೆಂದ ಸರ್ವಜ್ಞ