ವಚನ - 1316     
 
ಸುಂಕದಾ ಅಣ್ಣಗಳ ಬಿಂಕವನು ಏನೆಂಬೆ| ಸುಂಕಕ್ಕೆ ಸಟೆಯ ನೆರೆಯಾಡಿ ಕಡೆಯಲಿ| ಟೊಂಕ ಮುರಿದಿಹುದು! ಸರ್ವಜ್ಞ