ವಚನ - 1317     
 
ಸೀತೆಯಿಂ ಹೆಣ್ಣಿಲ್ಲ ಸೂತನಿಂದಾಳಿಲ್ಲ| ಮಾತೀಲಿ ಸೋತಗಿದಿರಿಲ್ಲ ಶೂದ್ರಗೆ| ಭೀತಿಯೇ ಇಲ್ಲ ಸರ್ವಜ್ಞ