ವಚನ - 1318     
 
ಗಡಿಯನಾಡಿನ ಸುಂಕ, ತಡಿಯಲಂಬಿಗ ಕೂಲಿ,| ಮಡದಿಯರೊತ್ತೆ, ಒಳಲಂಚ, ಇವು ನಾಲ್ಕು| ಅಡಿಯಿಟ್ಟಡಿಲ್ಲ; ಸರ್ವಜ್ಞ