ವಚನ - 1325     
 
ಮುರಿದ ಹೊಂಬೆಸೆಯುವಡೆ ಕಿರಿದೊಂದು ರಜ ಬೇಕು| ಮುರಿದ ಕಾರ್ಯವನು ಬೆಸೆವಡೆ ಮತ್ತೊಂದ-| ನರಿದವರು ಬೇಕು ಸರ್ವಜ್ಞ