ವಚನ - 1326     
 
ಅರಿತವರ ಮುಂದೆ ತಂ| ನರಿವನ್ನು ಮೆರೆಯುವುದು| ಅರಿಯದರ ಮುಂದೆ ಮೆರೆದರೆ ಹೊನ್ನಂಬ| ತೊರೆಯಲೆಚ್ಚಂತೆ ಸರ್ವಜ್ಞ