ವಚನ - 1328     
 
ಸಪ್ಪನ್ನ ಉಣ ಹೊಲ್ಲ ಮುಪ್ಪು ಬಡವಗೆ ಹೊಲ್ಲ| ತಪ್ಪಿನಲಿ ಸಿಲುಕಿ ಇರಹೊಲ್ಲ ಜಾರೆಯ-| ನಪ್ಪುವುದೆ ಹೊಲ್ಲ ಸರ್ವಜ್ಞ