ಕೋಡಗನ ಒಡನಾಡಿ ಕೇಡಕ್ಕು ಸಂಸಾರ|
ಕಾಡಾಡಿ ಕೆಂಪು ಮಾಣಿಕವ ಕಲ್ಲೆಂದು|
ಈಡಾಡಿದಂತೆ! ಸರ್ವಜ್ಞ
Music
Courtesy:
Transliteration
Kōḍagana oḍanāḍi kēḍakku sansāra|
kāḍāḍi kempu māṇikava kallendu|
īḍāḍidante! Sarvajña
ಶಬ್ದಾರ್ಥಗಳು
ಕಾಡಾಡಿ = ಕಾಡು ಮನುಷ್ಯ; ಕೋಡಗ = ಅವಿವೇಕಿ, ಮೂರ್ಖ;