ವಚನ - 1331     
 
ಬಗೆಯ ಭೋಗಗಳಿರಲು ನಗುತಿಹರು ಸತಿಸುತರು| ನಗೆ ಹೋಗಿ ಹೊಗೆಯು ಬರಲವರು ಅಡವಿಯ-| ಲ್ಲೊಗೆದು ಬರುತಿಹರು ಸರ್ವಜ್ಞ