ಕಟ್ಟಾಳು ತಾನಾಗಿ ಬಟ್ಟೆಯಲಿ ನೆರವೇಕೆ|
ಸೆಟ್ಟಿಗೆ ತೊದಲು ನುಡಿಯೇಕೆ ಬಲ್ಲಿದಗೆ|
ನಿಷ್ಠುರವು ಏಕೆ ಸರ್ವಜ್ಞ
Music
Courtesy:
Transliteration
Kaṭṭāḷu tānāgi baṭṭeyali neravēke|
seṭṭige todalu nuḍiyēke ballidage|
niṣṭhuravu ēke sarvajña
ಶಬ್ದಾರ್ಥಗಳು
ಕಟ್ಟಾಳು = ಬಲಿಷ್ಠ; ನಿಷ್ಠುರ = ಸಿಟ್ಟು; ನೆರವು = ಸಂಗತಿ ಸೆಟ್ಟಿಗೆ ತೊದಲು ನುಡಿ;