ವಚನ - 1350     
 
ಪುಷ್ಪವಿಲ್ಲದ ಪೂಜೆ ಅಶ್ವವಿಲ್ಲದ ಅರಸು| ಒಪ್ಪಲೊಲ್ಲದಳ ನಗೆನುಡಿಯಿವು ಮೂರು| ಚಪ್ಪೆ ಕಾಣಯ್ಯ ಸರ್ವಜ್ಞ