ಅಚ್ಚು ಇಲ್ಲದ ಭಂಡಿ, ಮೆಚ್ಚು ಇಲ್ಲದ ದೊರೆಯು|
ರಚ್ಚೆಯಲಿಹನ ಸವಿಮಾತು ಎಂದಿಗೂ|
ನೆಚ್ಚ ಬೇಡೆಂದ ಸರ್ವಜ್ಞ
Music
Courtesy:
Transliteration
Accu illada bhaṇḍi, meccu illada doreyu|
racceyalihana savimātu endigū|
necca bēḍenda sarvajña
ಶಬ್ದಾರ್ಥಗಳು
ರಚ್ಚೆಯಲಿ+ಇಹನ = ನೀಚ ಮಾತುಗಳನ್ನಾಡುವ, ಗುಟ್ಟು ಒಡೆಯುವವ, ಜಗಳಗಂಟಿಗ; ಸವಿಮಾತು = ಇಚ್ಛಕನುಡಿ;