ವಚನ - 1355     
 
ಕತ್ತೆಯೇರಲು ಹೊಲ್ಲ ತೊತ್ತು ಸಂಗವು ಹೊಲ್ಲ| ಬತ್ತಲೆ ಜಲವ ಹೊಗಹೊಲ್ಲ ಇವು ಮೂರ-| ಲತ್ಯಂತ ಹೊಲ್ಲ ಸರ್ವಜ್ಞ