ಉಪ್ಪಿಲ್ಲದೂಟಕ| ಣ್ಗೊಪ್ಪವಿಲ್ಲದ ನಾರಿ|
ತೊಪ್ಪಲು ನೀರು, ಕೊನೆಗಬ್ಬು, ಇವು ನಾಲ್ಕು
ಚಪ್ಪೆ ಕಾಣಯ್ಯ ಸರ್ವಜ್ಞ
Music
Courtesy:
Transliteration
Uppilladūṭaka| ṇgoppavillada nāri|
toppalu nīru, konegabbu, ivu nālku
cappe kāṇayya sarvajña
ಶಬ್ದಾರ್ಥಗಳು
ಕಣ್ಗೊಪ್ಪು = ಚಂದ ತೊಪ್ಪಲು, ನೀರು; ಗಬ್ಬು = ಕಬ್ಬಿನಸೋಗೆ;