ವಚನ - 1358     
 
ಮಾತಿನಾ ಮಾಲೆಯೂ, ತೂತಾದ ಮಡಿಕೆಯೂ| ಹಾತೆಯು, ಹುಲ್ಲು ಸರವೆಯು, ಇವು ನಾಲ್ಕು| ಯೇತಕ್ಕು ಬೇಡ ಸರ್ವಜ್ಞ