ವಚನ - 1357     
 
ಒಲೆಯ ಮೇಲಣ ಹಾಲು, ಚಲದಂಕದತಿ ಪಂಥ| ಲಲನೆಯರೊಲುಮೆ, ಹಳುದಾರಿ, ಇವು ನಾಲ್ಕು| ತೊಲಗಿದರೆ ಇಲ್ಲ ಸರ್ವಜ್ಞ