ವಚನ - 1369     
 
ಅಪ್ಪ ಹಾಕಿದ ಗಿಡವು ಒಪ್ಪುತ್ತಲಿರುತಿರಲು| ತಪ್ಪಿಲ್ಲವೆಂದು ಅದನೇರಿ ಮಗನುರ್ಲಿ-| ಗೊಪ್ಪಿಕೊಳ್ಳುವನೆ? ಸರ್ವಜ್ಞ