ವೀರತನ, ವಿತರಣವು ಸಾರಗನ ಚಪಲತೆಯು|
ಚಾರುತರರೂಪು, ಚದುರತನವೆಲ್ಲರಿಗೆ|
ಹೋರಿದರೆ ಬಹುದೆ? ಸರ್ವಜ್ಞ
Music
Courtesy:
Transliteration
Vīratana, vitaraṇavu sāragana capalateyu|
cārutararūpu, caduratanavellarige|
hōridare bahude? Sarvajña
ಶಬ್ದಾರ್ಥಗಳು
ಚದುರತನ = ಜಾಣತನ; ಚಾರುತರ ರೂಪು = ಚಲ್ವಿಕೆ, ಅತಿಸೌಂದರ್ಯ; ವಿತರಣ = ಉದಾರಗುಣ; ಸಾಗರನ ಚಪಲತೆ = ಅಂಗಚಾಪಲ್ಯ; ಹೋರು = ಪ್ರಯತ್ನಿಸು ಇವು ಹುಟ್ಟಿನಿಂದಲ್ಲದೆ ಪ್ರಯತ್ನದಿಂದ ಪ್ರಾಪ್ತವಾಗವು ಒಂದುವೇಳೆ ದೊರೆತರೂ ಎಲ್ಲರಿಗೆ ಸಾಧ್ಯಾವಿಲ್ಲ;