ವಚನ - 1372     
 
ಬಂಧನದಲಿರುವವನು ಹಂದಿಯಂತಿರುತಿಹನು;| ಬಂಧು ವಿಲ್ಲದನು ಬಡವನು, ದೇಶಿಗನು| ಎಂದಳಿದರೇನು? ಸರ್ವಜ್ಞ