ಕರೆಯದಲೆ ಬರುವವನ ಬರೆಯದಲೆ ಓದುವನ|
ಬರೆಗಾಲಿನಿಂದ ನಡೆವನ ಕರತಂದು|
ಕೆರದಿ ಹೊಡೆಯೆಂದ ಸರ್ವಜ್ಞ
Music
Courtesy:
Transliteration
Kareyadale baruvavana bareyadale ōduvana|
baregālininda naḍevana karatandu|
keradi hoḍeyenda sarvajña
ಶಬ್ದಾರ್ಥಗಳು
ಕರೆಯದಲೆ = ಕರೆಯದೆ ಎಂದು ಇರತಕ್ಕದ್ದು; ಬರು = ಊಟಕ್ಕೆ ಬರುವವ ;