ವಚನ - 1375     
 
ಅಳಿಯೂರ ತಳವಾರ ಕಳೆಯುಳ್ಳ ಸೂಳೆಯೂ| ಹೊಳಲ ಸುಂಕಿಗ, ಹಳೆನಾಯಿ, ಯಾಚಕನು| ತೊಲಗುವವರಲ್ಲ ಸರ್ವಜ್ಞ