ವಚನ - 1376     
 
ಕರಿಗೆಕೇಸರಿವೈರಿ ದುರಿತಕ್ಕೆ ಹರವೈರಿ| ಉರವಣಿಸಿ ಬರುವ ಸಂಸಾರ ದುಃಖಕೆ| ಪರುಣಾಮ ವೈರಿ ಸರ್ವಜ್ಞ