ವಚನ - 1381     
 
ಮೇರುವಿಂಗೆಣೆಯಿಲ್ಲ ಧಾರುಣಿಗೆ ಸರಿಯಿಲ್ಲ| ತಾರಕನಿಂದ ಹಿತರಿಲ್ಲ ದೇವರು| ಬೇರೊಬ್ಬನಿಲ್ಲ! ಸರ್ವಜ್ಞ