ವಚನ - 1382     
 
ಪರಮಾತ್ಮಗೆಣೆಯಿಲ್ಲಂ | ಬರಕೆ ನಿಚ್ಚಣಿಯಿಲ್ಲ| ಹೊರಗಾದ3 ಮೇಲೆ ಭಯವಿಲ್ಲ; ಮರ್ತ್ಯರೊ-| ಳಿರುವವರಿಲ್ಲ ಸರ್ವಜ್ಞ