ಲಿಂಗದಿಂ ಘನವಿಲ್ಲ ಗಂಗೆಗಿಂ ಶುಚಿಯಿಲ್ಲ|
ಕಂಗಳಿಂದಧಿಕ ಹಿತರಿಲ್ಲ ಭಕ್ತನು|
ಜಂಗಮನಿಂದಲ್ಲ ಸರ್ವಜ್ಞ
Music
Courtesy:
Transliteration
Liṅgadiṁ ghanavilla gaṅgegiṁ śuciyilla|
kaṅgaḷindadhika hitarilla bhaktanu|
jaṅgamanindalla sarvajña
ಶಬ್ದಾರ್ಥಗಳು
ಕಂಗಳ = ಕಣ್ಣುಗಳು; ಗಂಗೆ = ನೀರು ;