ವಚನ - 1402     
 
ಗಾಳಿಗೆ ಮರನುರಳಿ ಹುಲ್ಲೆಲೆಯು ಉಳಿವಂತೆ| ಕೂಳಿನ ಬಲದಿ ಮೆರೆದುರಿವ ಖಳನಳಿದು| ಕೀಳ ಬಾಳುವನು ಸರ್ವಜ್ಞ