ವಚನ - 1403     
 
ಗವುಡನೊಳು ಹಗೆತನವು ಕಿವುಡನೊಳು ಏಕಾಂತ| ಪ್ರವುಢನೊಳು ಮೂಢನುಪದೇಶ ಹಸಿದೆದ್ದು| ತವುಡು ತಿಂದಂತೆ ಸರ್ವಜ್ಞ