ವಚನ - 1404     
 
ಎಲ್ಲವನು ಅರಿಯುವುದು ಬಲ್ಲವನು ಎನಿಸುವುದು| ನಲ್ಲಳನು ಅರಿತು ಕೂಡುವುದು ಜಗದೊಳ-| ಗೆಲ್ಲವರಿಗಿಹುದು! ಸರ್ವಜ್ಞ