ಬೇಗೆಯೊಳು ಹೋಗದಿರು ಮೂಗರೊಳು ನುಡಿಯದಿರು|
ಆಗದರ ನಂಬಿ ಕೆಡದಿರು! ನಡುವಿರುಳು|
ಹೋಗದಿರು ಪಯಣ! ಸರ್ವಜ್ಞ
Music
Courtesy:
Transliteration
Bēgeyoḷu hōgadiru mūgaroḷu nuḍiyadiru|
āgadara nambi keḍadiru! Naḍuviruḷu|
hōgadiru payaṇa! Sarvajña
ಶಬ್ದಾರ್ಥಗಳು
ಆಗದರ = ವೈರಿಗಳನ್ನು; ನಡುವಿರಳು = ಮಧ್ಯರಾತ್ರಿ; ಬೇಗೆ = ಬೆಂಕಿ, ರಾತ್ರಿ; ಮೂಗ = ಮೂಕ,ಗರ್ವಿಷ್ಠ;