ವಚನ - 1407     
 
ಮೆಚ್ಚದಿರು ಪರಸತಿಯ ರಚ್ಚೆಯೊಳು ಬೆರೆಯದಿರು| ನಿಚ್ಚನೆರೆಯೊಳಗೆ ಕಾದದಿರು ಒಬ್ಬರ| ಇಚ್ಛೆಯಲಿರದಿರು ಸರ್ವಜ್ಞ