ವಚನ - 1416     
 
ಬರೆವ ಕರಣಿಕನೊಡನೆ ಹಿರಿದು ಹೋರಲು ಬೇಡ| ಗರಗಸದೊಡನೆ ಮರನಾಡಿ ತನ್ನ ತಾ-| ನಿರಿದುಕೊಂಡಂತೆ! ಸರ್ವಜ್ಞ