ಇತ್ತು ದಣಿಯದವಂಗೆ ಮೃತ್ಯು ಒಲಿಯದೆ ಬಿಡಳು|
ಹತ್ತಿರ್ದಲಕ್ಷ್ಮಿ ತೊಲಗಲು ಮುಂದವನ|
ತೊತ್ತಾಗಿ ಬರುವ! ಸರ್ವಜ್ಞ
Music
Courtesy:
Transliteration
Ittu daṇiyadavaṅge mr̥tyu oliyade biḍaḷu|
hattirdalakṣmi tolagalu mundavana|
tottāgi baruva! Sarvajña
ಶಬ್ದಾರ್ಥಗಳು
ಇತ್ತುದಣಿ = ದಾನಶೂರನಾಗು;