ನೀರಬೊಬ್ಬುಳಿ ನೆಚ್ಚಿ ಸಾರಿ ಕೆಡದಿರು ಮರುಳೆ|
ಸಾರಗುಣಿಯಾಗು! ನಿಜತಿಳಿ! ಸರುವರೊಳು|
ಕಾರಣಿಕಾಗು! ಸರ್ವಜ್ಞ
Music
Courtesy:
Transliteration
Nīrabobbuḷi necci sāri keḍadiru maruḷe|
sāraguṇiyāgu! Nijatiḷi! Saruvaroḷu|
kāraṇikāgu! Sarvajña
ಶಬ್ದಾರ್ಥಗಳು
ನಿಜತಿಳಿ = ಅರಿತುಕೊ; ನೀರಬೊಬ್ಬುಳಿ = ನೀರಿನ ಗುಳ್ಳೆ, ಕ್ಷಣ ಭಂಗುರವಾದ ಸಂಸಾರಸುಖ, ಶರೀರ; ಸರ್ವ ಕಾರಣಿಕ = ಅವತಾರಿಕಪುರುಷ, ಮಹಾತ್ಮ, ಸರ್ವರ ವಿಚಾರವನ್ನು ತಿದ್ದುವವ; ಸಾರಗುಣಿಯಾಗು = ಸಾರುವಾದ ಸತ್ವಗುಣವುಳ್ಳವನಾಗು, ಪುರುಷೋತ್ತಮನಾಗು; ಸಾರಿ = ಭೋಗದಲ್ಲಿ ಮುಳುಗಿ;