ವಚನ - 1418     
 
ಸಿರಿಯ ಸಂಸಾರವನು ಸ್ಥಿರವೆಂದು ನಂಬದಿರು| ಹಿರಿದೊಂದು ಸಂತೆ ನೆರೆದೊಂದು ಜಾವಕ್ಕೆ| ಹರಿದು ಹೋದಂತೆ ಸರ್ವಜ್ಞ