ವಚನ - 1426     
 
ಊರೆಲ್ಲ ನೆಂಟರು ಕೇರೆಲ್ಲ ಬಳಗವು| ಧಾರುಣಿಯೆಲ್ಲ ಕುಲದೈವವಾಗಿನ್ನು| ಯಾರನ್ನು ಬಿಡಲೊ! ಸರ್ವಜ್ಞ