ವಚನ - 1427     
 
ರಂಧ್ರಗತಿಯಾದಿತ್ಯ | ರೊಂದಾಗಿ ಅರ್ಥಿಸುತ| ಅಂದಿನ ತಿಥಿಯನೊಡಗೊಡೆ, ನಕ್ಷತ್ರ| ಮುಂದೆ ಬಂದಕ್ಕು ಸರ್ವಜ್ಞ